Surprise Me!

ನಿಮ್ಮ ಮನೆ ಬಳಿಯೇ ಬರುತ್ತೆ ಬಸ್ ಕ್ಲಿನಿಕ್..! | Yediyurappa | Tejaswi Surya

2020-05-11 62 Dailymotion

ಬೆಂಗಳೂರಿನ ನಾಲ್ಕು ವಿಭಾಗಗಳಿಯೂ ಮೊಬೈಲ್ ಫೀವರ್ ಕ್ಲಿನಿಕ್ ಸಂಚಾರ ಮಾಡುತ್ತೆ, ನಾಲ್ಕು ಬಸ್ ಗಳಲ್ಲಿ ಮೊಬೈಲ್ ಫೀವರ್ ಕ್ಲಿನಿಕ್, ಈಗಾಗಲೇ ಮೈಸೂರು, ಮಂಗಳೂರಲ್ಲಿ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ, ಅನಾರೋಗ್ಯ ಕಂಡುಬಂದ್ರೆ ಮೊಬೈಲ್ ಫೀವರ್ ಕ್ಲಿನಿಕ್ ಸಂಪರ್ಕಿಸಿ ಎಂದು ಹೇಳಿದ ಯಡಿಯೂರಪ್ಪ.